ಈ life ಲಿ ನಾನು ಒಬ್ಬಂಟಿ
ಜೀವನವಾಯ್ತು twenty twenty
ಅಲ್ಲಿ ತುಂಬಿತ್ತು ಬರೀ ಶುಂಟಿ
ಇಲ್ಲವಾಯ್ತು ಇಲ್ಲಿ ಮಸ್ತಿ !!!!!
ಬಯಸುತ ಸೇರಿದೆ ಕೆಲವು group
ಆದರೂ ಮನದ ಗೂಡು ಆಗಿತು ಕಲಬೆರಿಕೆ soup
ನನ್ನ ದಿನಗಳು ಆಗಿದೆ ಖಾಲಿ pipe
ಈಗ ಎಲ್ಲರೂ ಅಂತಾರೆ ನಾನು ಒಂದು type !!!!
ಹೇಗೆ ತುಂಬಲಿ ಈ ದಿನಗಳಲಿ happiness
ಇರದಾಗಿದೆ ಇಲ್ಲಿ ಬಂಧನದ sickness
ಆವರಿಸಿದೆ ಇಲ್ಲಿ ತುಂಬಾ darkness
ಕಣ್ಣಲ್ಲಿ ತುಂಬಿದೆ ಬರೀ tears !!!!
ಬೇಜಾರಾದ್ರೆ ಕಂಪ್ಯೂಟರ್ ನಲ್ಲಿ games
ಹೊರಗಡೆ ಹೋದ್ರೆ traffic signals
ದಿನಗಳು ಕಳೆದಿದೆ without friends
ಬೇಕಿದೆ ಈಗ ಸಂತಸದ showers !!!!!
ಪ್ರೀತಿ ತುಂಬುವುದಂತೆ energy
ಆದರೂ ಜನರಲ್ಲಿ ತುಂಬಿದೆ stratergy
ಜೀವನದಲ್ಲಿ ಹಾಕಿಕೊಂಡು ಹಲವೂ policy
ಯಾವಾಗ ಸಿಗುವುದು ಇದಕ್ಕೆಲ್ಲಾ clarity !!!!
No comments:
Post a Comment