ಕನಸಿನ ನೆನಪನಿಡು,
ಒಲವಿನ ಮುದ್ರೆ ಕೊಡು
ನನ್ನ ಈ ಮನದ ಮಂದಿರಕ್ಕೆ ನೀ, ಹೆಜ್ಜೆ ಇಡು
ಕಣ್ಣಲ್ಲಿ ಕಣ್ಣು ಇಡು
ಕಾವ್ಯಕ್ಕೆ ಸ್ವರವ ಕೊಡು
ದಣಿದ ಈ ಹೃದಯಕ್ಕೆ ನೀ, ನಿನ್ನ .. ಪ್ರೀತಿ ಕೊಡು
ಬದುಕಿನ ನೋವುಗಳಾ ನಾ ತೊರೆದೆ...
ನಿನ್ನ ಈ ಪ್ರೀತಿಗಾಗಿ ಹಾತೊರೆದೆ.....
।।ಕೇಳು ನನ್ನೊಲವೇ ... ನೀ.. ನನ್ನ ಚೇತನ ...
ಕೇಳು ನನ್ನೊಲವೇ .... ನೀ.. ನನ್ನ ಜೀವನ ....।।
ಸಂಗೀತದ ಸ್ವರಕೆ ನೀ ಪದಗಳಾದೆ ..
ಮನದ ಮಂದಿರಕೆ ನೀ ದೇವನಾದೆ ..
।।ಕೇಳು ನನ್ನೊಲವೇ ... ನೀ.. ನನ್ನ ಚೇತನ ...
ಕೇಳು ನನ್ನೊಲವೇ .... ನೀ.. ನನ್ನ ಜೀವನ ....।।
ನನ್ನ ಬಾಳಿನ ರಂಗು ನೀ ಆದೆ ..
ನನ್ನ್ನ ಕಣ್ಣ ಬೆಳಕು ನೀ ಆದೆ ...
।।ಕೇಳು ನನ್ನೊಲವೇ ... ನೀ.. ನನ್ನ ಚೇತನ ...
ಕೇಳು ನನ್ನೊಲವೇ .... ನೀ.. ನನ್ನ ಜೀವನ ....।।
ಒಲವೇ.... ಒಲವೇ....ನನ್ನೊಲವೆ ನನ್ನ ಚೈತನ್ಯ
ನನ್ನ ಸ್ಪೂರ್ತಿ ಸೆಲೆಯೇ ನೀ ಆದೆ...

No comments:
Post a Comment