Tuesday, August 24, 2010

ರಕ್ಷಾಬಂಧನ

Cherry and chetu
 ಬಾಳಿನ ಗೊಂಚಲ ನಡುವಲಿ ಈ ಬಾಂಧವ್ಯ
ಆ ಸವಿಯ ಸ್ವಾಧ ಅನನ್ಯ
ಇದು ಅಣ್ಣ ತಂಗಿಯರ ಬಂಧನದ  ಕಾವ್ಯ







ನನ್ನ ಬದುಕಿನ ಪುಟದ ನಡುವಲಿ ಸಂತಸದ ಆ ನಿಮಿಷಗಳು
ತುಂಬಿದರು ನನ್ನ ಮುದ್ದು ಸಹೋದರರು
ಈ ಕವನ ನನ್ನ ಪರವಾಗಿ
ಈ ಬಂಧನದ ಗುರುತಾಗಿ.!
Raju

ಗೀಚಿದರು ಬಣ್ಣಗಳ ಕಾಮನಬಿಲ್ಲು
ತುಂಬುತ ಸ್ನೇಹದ ಮಡಿಲು
ಬಾರಿಸುತ ಮಮತೆಯ ಡೋಲು
ಬರೆಯುತ ಜೀವನದ ಸಾಲು ಸಾಲು......


ಬಾಳಿನ ಗೊಂಚಲ ನಡುವಲಿ ಈ ಬಾಂಧವ್ಯ
ಆ ಸವಿಯ ಸ್ವಾಧ ಅನನ್ಯ
ಇದು ಅಣ್ಣ ತಂಗಿಯರ ಬಂಧನದ ಕಾವ್ಯ!!!!!!!!!!!!

This song is for Cherry , Chetu and Raju

No comments:

Post a Comment

Creative Commons Licence
This work is licensed under a Creative Commons Attribution-ShareAlike 3.0 Unported License.