Humming .......
ಒಲವೇ ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ ...
ಜೀವವೇ ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ .....
ನನ್ನ ಎದೆಯಲಿ ಹೊಸ ರಾಗವ ನೀ ಮಿಡಿಯ ಬಂದೆಯೇನು?
ನನ್ನ ಎದೆಯಲಿ ಹೊಸ ಸ್ವರಗಳ ನೀ ಮಿಡಿಯ ಬಂದೆಯೇನು?
ನನ್ನ ಬದುಕಲಿ ಬಣ್ಣಗಳ ತಂದ ಕಾಮನ ಬಿಲ್ಲು ನೀನು...
ಒಲವೇ ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ ....

ನೋವೇಲ್ಲಿದೆ (humming .......) ನೀ ಇರಲು ನನ್ನ ಜೊತೆಯಲ್ಲಿ...
ಬೇರೆಯೇನಿದೆ(humming .......)..... ನಿನ್ನ ಬಿಟ್ಟು ನನಗೆ ಈ ಜಗದಲ್ಲಿ....
ನನ್ನೊಳಗೆ... ನೀ .... ನಿನ್ನೊಳಗೆ ನಾ ಇರಲು... (2)
ಜಗದ ಪ್ರತಿಯೊಂದು ಒಲವಲ್ಲೂ ನಮ್ಮ ಗೆಲುವನ್ನು ಕಾಣಬಹುದು .. ....

Darling every breath you take... Every move you make
I would be there with you.....
What would I do without you... I want to love you
Forever and ever and ever...
ಪ್ರೀತಿಯಲ್ಲಿ (humming .......) ಮರಣವೇ ಇಲ್ಲವಂತೆ...
ಸಾವಿನಸೆರೆಯಲ್ಲಿ(humming .......) ಬಂಧಿಯಾದರೆ ಅಮರಾರದಂತೆ ....
ಒಲವಿನ ಈ.... ಉದಯವ... ಒಲವಿನ ಈ.... ಸಂಯಮವ
ಪ್ರತಿ ಕ್ಷಣದಲ್ಲೂ ನಿನ್ನಲ್ಲಿ ನಾನೀಗ ಕಾಣಬಲ್ಲೆ....
ಒಲವೇ ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ ........
In tunes of tu mile dil khile from Criminal movie....

Ultimate and too good mudhu plz sing it for me ........
ReplyDelete