ಮನದಾಳದ ಭಾವನೆಗೆ ನಾ ಪ್ರೀತಿಯ ಬಂಧಿಸಲೇ?
ಈ ಸ್ನೇಹ ಪಯಣದಲಿ ಜೊತೆಯೊಂದ ನಾ ಬೇಡಲೇ?
ಈ ಜೀವದ ಚಡಪಡಿಕೆ ನಾ ಹೇಗ್ ಹೇಳಲಿ?
ನೀ ಆಲಿಸು ಹೃದಯದ ಈ ಚಳುವಳಿ!!!
ಕಣ್ಣಲ್ಲಿ ಬಚ್ಚಿಟ್ಟ ಮಾತೊಂದ ನೀ ಅರಿತೆ
ಹೇಳದೆ ಕೇಳದೆ ಹೇಗೆ ನಾ ಮನಸೋತೆ?
ಒಲವಿನ ಸುತ್ತ ಹೆಣೆದ ಬೇಲಿಯ ಸುಳಿಯಲ್ಲಿ
ಮನಸಾರೆ ಆಲಿಸಿದೆ ನಾ ಒಲವ ಚಿಲಿಪಿಲಿ!!!
ಬಿಡುಗಡೆಯೇ ಬೇಡದ ಈ ಮೋಹಕೆ, ಪ್ರೇಮದ ಸುಧೆಯನ್ನು ನೀ ಹರಿಸಿದೆ
ಹಾರುತ್ತಾ ತೇಲುತ್ತಾ ಎಲ್ಲೆಲ್ಲೋ ಕಳೆದು ಹೋದೆ ನಾ
ಹೇಗೆಂದು ಬಣ್ಣಿಸಲಿ ಹೊಸದಾದ ಈ ಅನುಭವ
ನೋಡಿದ ಕಡೆಯಲ್ಲೆಲ್ಲಾ ಹೊಸದನ್ನೇ ಕಾಣುವೆನು
ನಿನ್ನೊಳಗೆ ಅವಿತು ನಾನು ನನ್ನೇ ಮರೆತೆನು
ಸಂತಸದ ಈ ಚೆಂದ ನೆನಪಿಗೆ ನನ್ನನ್ನೇ ನಾ ನಿನಗೆ ಧಾರೆ ಎರೆವೆ
(In tunes of Yenendu hesaridali--- Anna bond movie )

Good one Mrun!!
ReplyDelete