ನನ್ನನಗಲಿ ನೀನು ಹೋದ ಆ ಗಳಿಗೆ
ಬಾನನ್ನಗಲಿ ಸೂರ್ಯ ಮುಳುಗಿದ ದುಃಖದಲಿ
ನೀನಿರಲು ನನ್ನ ನರನಾಡಿಯಲಿ
ತುಂಬುವುದು ಹರುಷದ ಸುಧೆ ಮನಸಿನಲಿ
ನೀ ತರುವೆ ಒಲಿವಿನ ಮಧು ನನ್ನ ಜೀವನದಿ ನಾ ಸೇರುವೆನು ನಿನ್ನನು ಆಗಿ ನದಿ
ನೀ ಇರಲು ನಾ ಇರುವೆ ಪ್ರೇಮ
ನನ್ನುಸಿರು ನೀ ತಾನೆ ಪ್ರೇಮ !!!!
ನಿನ್ನ ಜೊತೆ ಜೊತೆಯಾಗಿ ಸಾಗುತ್ತಿದ್ದ ನನ್ನ ಪಾದ ನಿನ್ನ ಹೆಜ್ಜೆ ಗುರುತನು ಅರಸುತಿದೆ
ಕನ್ನಡಿಯ ಹಿಂದಿಂದ ಕಾಣುತ್ತಿದ್ದ ಪ್ರತಿರೂಪ ಬಿಂಬವನ್ನು ತಾನು ಅರಸುತಿದೆ
ಬಯಸಿ ಬಂದ ಬಾಳಿನಲಿ ಕನಸ ಕಾಣೋ ಕ್ಷಣಗಳಲಿ
ಕಳೆದು ಹೋದ ದಾರಿಯ ಹುಡುಕುತಿರುವೆನು ಏಕೋ?
ಬೆಳಕನ್ನು ಕಾಣದ ಈ ದಾರಿಯಲಿ ನಿನ್ನ ನೆರಳನ್ನು ನಾ ಹೇಗೆ ಹುಡುಕುತಿರಲಿ?
ನೀ ಇರಲು ನಾ ಇರುವೆ ಪ್ರೇಮ
ನನ್ನುಸಿರು ನೀ ತಾನೆ ಪ್ರೇಮ !!!!
ಮನಸ ತುಂಬಿ ಚೆಲ್ಲಿ ಹೋದ ಪ್ರೇಮದ ಧಾರೆ ನೀನು, ನಿನ್ನ ನಾನು ಹೇಗೆ ಕಳೆದುಕೊಳ್ಳಲಿ?
ಉಸಿರು ಉಸಿರುನಲ್ಲಿಯೂ ಸೇರಿಹೋದಂತಹ ಪರಿಮಳದ ಹೂವು ನೀನು,
ನಿನ್ನ ಬಿಟ್ಟು ಬಾಳಿನಲಿ ಇರಲಾರೆ ನೆನಪಿನಲಿ
ಸುಳಿದು ಬರಲಾರೆಯ ಹೀಗೆ ತಂಗಾಳಿಯಲಿ
ಪ್ರೇಮವೆ ತುಂಬಿರುವ ಈ ಲೋಕದಲಿ ಕೋಪದ ನೆರಳು ಸಹ ಕಾಣದಿರಲಿ
ನೀ ಇರಲು ನಾ ಇರುವೆ ಪ್ರೇಮ
ನನ್ನುಸಿರು ನೀ ತಾನೆ ಪ್ರೇಮ !!!!
In the tunes of Nan odali nuvvu from movie oye

one of my fav blog
ReplyDelete